Not all stories have happy ending Ananya .. Most of the stories do ! ಶ್ರೇಯಾ ಇವತ್ತು ಅನನ್ಯ ಹತ್ರ ಹೇಳ್ತಿದ್ಲು. ಕೆಲವು ಕ್ಷಣಗಳು ಸೂಪರ್ ಚಂದ. ೧೧ ವರ್ಷದ ಪೋರಿ ಬಾಯಲ್ಲಿ ಈ ಮಾತು ಕೇಳಿ ಒಂದು ಕ್ಷಣ ಅವಾಕ್ಕಾದೆ. ಆದ್ರೆ ಖುಷಿನೂ ಹೆಮ್ಮೆನೂ ಒಟ್ಟಿಗೆ ಆಯ್ತು.
ಮನಸ್ಸು ಹಗುರವಾಗಿರೊವಾಗ ಎಲ್ಲವೂ ಚಂದ. ನನ್ನ ಪುಟ್ಟಣ್ಣ ಹೇಳಿದ ಮಾತು :- ಮುಳ್ಳು ಚುಚ್ಚಿದಾಗ ಬರೀ ಆ ಮುಳ್ಳೇ ಜಗವೇನೋ ಅಂತ ಕಾಣುತ್ತೆ. Actually ಜಗತ್ತು ಸುಂದರ, ವಿಶಾಲ. ಆದರೆ ನೋವಿರೋ ಮನಸ್ಸು ಆ ಮುಳ್ಳು ಚುಚ್ಚಿರೋ ಸ್ಥಿತಿ ತರ . ಅದ್ಕೆ ಆ ನೋವಷ್ಟೆ ಕಾಣ್ಸುತ್ತೆ , ಸುಂದರವಾದ ಜಗತ್ತು ಕಾಣೋಲ್ಲ. ಎಷ್ಟು ನಿಜವಾದ ಮಾತು !

No comments:
Post a Comment